` ಪುನೀತ್-ರಾಕ್‍ಲೈನ್ ಸಿನಿಮಾ ಸ್ಟಾರ್ಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth's new film launched
Rockline - Puneeth New Movie Launched

ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್‍ನ ಹೊಸ ಸಿನಿಮಾ ಶುರುವಾಗಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

ಪ್ರೊಡಕ್ಷನ್ ನಂ.9 ಹೆಸರಲ್ಲಿ ಶುರುವಾಗಿರುವ ಚಿತ್ರಕ್ಕೆ ಶುಭ ಕೋರಿದ್ದು ನಿರ್ಮಾಪಕ ಮುನಿರತ್ನ.

rockline_puneeth_newmovie_2.jpgರಣವಿಕ್ರಮ ಚಿತ್ರದ ನಂತರ ಪವನ್ ಒಡೆಯರ್, ಎರಡನೇ ಬಾರಿಗೆ ಪುನೀತ್ ಸಿನಿಮಾ ನಿರ್ದೇಶಿಸುತ್ತಿರುವುದು ವಿಶೇಷ. ಇನ್ನು ರಾಕ್‍ಲೈನ್ ವೆಂಕಟೇಶ್ ಕೂಡಾ ಹಲವು ವರ್ಷಗಳ ನಂತರ ಪುನೀತ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಹೀಗಾಗಿಯೇ ಚಿತ್ರ ಶುರುವಾಗುತ್ತಿದ್ದಂತೆಯೇ ನಿರೀಕ್ಷೆಗಳೂ ಶುರುವಾಗಿವೆ.