` ಬೆಂಕಿಯ ಜೊತೆ ಕೆ.ಮಂಜು ಪುತ್ರನ ಸರಸ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
k manju's sons stunts with fire
Padde Huli Promotional Song Shoot

ಕೆ.ಮಂಜು ಅವರ ಪುತ್ರ ಶ್ರೇಯಸ್, ಪಡ್ಡೆಹುಲಿ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವಂಥದ್ದೇ. ಶ್ರೇಯಸ್‍ಗಿದು ಮೊದಲ ಸಿನಿಮಾ. ಆದರೆ, ಶ್ರೇಯಸ್ ಧೈರ್ಯಕ್ಕೆ ಇಡೀ ಚಿತ್ರರಂಗ ಬೆರಗಾಗಿ ಹೋಗಿದೆ. 

ಚಿತ್ರದ ಚಿತ್ರೀಕರಣಕ್ಕೆ ಮುನ್ನ ಹಾಡು ಮತ್ತು ಪ್ರೋಮೋಗೆ ಪ್ರತ್ಯೇಕ ಶೂಟಿಂಗ್ ನಡೆಸಲಾಗಿದೆ. ಈ ವೇಳೆ ಶ್ರೇಯಸ್, ಮೈಗೆಲ್ಲ ಬೆಂಕಿ ಹಚ್ಚಿಕೊಂಡು ನಟಿಸುವ ದೃಶ್ಯದಲ್ಲಿ ಯಾವುದೇ ಆತಂಕವಿಲ್ಲದೆ ಧೈರ್ಯದಿಂದ ಮಾಡಿದ್ದಾರೆ. ಚಿತ್ರತಂಡ ಬೆರಗಾಗಿರುವುದು ಶ್ರೇಯಸ್‍ರ ಈ ಧೈರ್ಯಕ್ಕೆ.

ಚಿತ್ರವನ್ನು ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರಕ್ಕೆ ಹೊಸ ಹುಡುಗಿಯನ್ನು ನಾಯಕಿಯಾಗಿ ಪರಿಚಯಿಸಲು ಸಿದ್ಧತೆ ನಡೆಸಲಾಗಿದೆ.

Related Articles :-

Promotional Song Shot For 'Padde Huli'

ಕೆ.ಮಂಜು ಪುತ್ರ ಈಗ ಪಡ್ಡೆಹುಲಿ