` ಅಣ್ಣನ ಸಿನಿಮಾಗೆ ಅಭಿಮಾನಿಯಾಗಿ ಬಂದ ತಮ್ಮ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth watched tagaru first day first show
Puneeth Rajkumar, Shivarajkumar Image

ಟಗರಿಗೆ ಪೊಗರಿಗೆ ಪವರ್‍ಸ್ಟಾರ್ ಫಿದಾ ಆಗಿಬಿಟ್ಟಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾವನ್ನನು ಅಭಿಮಾನಿಗಳ ಜೊತೆ ಅಭಿಮಾನಿಯಾಗಿ ನೋಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಊರ್ವಶಿ ಚಿತ್ರಮಂದಿರದಲ್ಲಿ ಗೆಳೆಯರು, ಅಭಿಮಾನಿಗಳ ಮಧ್ಯೆ ಚಿತ್ರ ವೀಕ್ಷಿಸಿದ ಪುನೀತ್, ಟಗರು ಚಿತ್ರಕ್ಕೆ ಫಿದಾ ಆಗಿಬಿಟ್ಟಿದ್ದಾರೆ.

ನಿರ್ದೇಶಕ ಸೂರಿಯವರ ಕೆಲಸವನ್ನು ಹೊಗಳಿರುವ ಪುನೀತ್, ಸಿನಿಮಾದ ಮೇಕಿಂಗ್ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ತುರ್ತು ಕೆಲಸದ ಹಿನ್ನೆಲೆಯಲ್ಲಿ ಕ್ಲೈಮಾಕ್ಸ್‍ಗೆ ಮೊದಲೇ ಹೊರನಡೆದ ಪುನೀತ್, ಮತ್ತೊಮ್ಮೆ ಸಿನಿಮಾ ನೋಡುತ್ತೇನೆ ಎಂದಿದ್ದಾರೆ. ಟಗರು ಚಿತ್ರದ ಖದರು ಪ್ರೇಕ್ಷಕರಿಗೂ ಇಷ್ಟವಾಗಿದೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery