` ಫಸ್ಟ್ ಡೇ..ಫಸ್ಟ್ ಶೋ - ಟಗರು ನೋಡ್ತಾರೆ ಪುನೀತ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth rajkumar to watch tagaru first day first show
Puneeth, Shivarajkumar Image

ಶಿವಣ್ಣ-ಸೂರಿ-ಶ್ರೀಕಾಂತ್ ಕಾಂಬಿನೇಷನ್‍ನ ಟಗರು ಚಿತ್ರ, ಇತ್ತೀಚೆಗೆ ಅತಿದೊಡ್ಡ ನಿರೀಕ್ಷೆ ಮೂಡಿಸಿದ ಚಿತ್ರ. ಪ್ರೇಕ್ಷಕರು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಈ ಚಿತ್ರವನ್ನು ಮೊದಲ ದಿನವೇ ನೋಡಲು ನಿರ್ಧರಿಸಿದ್ದಾರೆ ಪುನೀತ್ ರಾಜ್‍ಕುಮಾರ್.

ಪುನೀತ್ ರಾಜ್‍ಕುಮಾರ್ ಸೂರಿಯವರ ಜೊತೆ  ಜಾಕಿ, ಅಣ್ಣಾಬಾಂಡ್, ದೊಡ್ಮನೆ ಹುಡುಗ ಚಿತ್ರ ಮಾಡಿರುವ ನಾಯಕ. ಜೊತೆಗೆ ಟಗರು ಚಿತ್ರದ ಹೀರೋ ಶಿವಣ್ಣ. ಹೀಗಾಗಿಯೇ ಅಣ್ಣನ ಸಿನಿಮಾವನ್ನು ಮೊದಲ ದಿನವೇ ಊರ್ವಶಿ ಚಿತ್ರಮಂದಿರದಲ್ಲಿ ನೋಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಪುನೀತ್.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery