` ಕಾಮಿಡಿ ನಯನ, ಸೀತಾರಾಮ ಕಲ್ಯಾಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
comedy khiladhi nayana in seetharama kalyana
Nayana Of Comedy Khiladi, Nikhil Kumaraswamy Image

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಿಂದಲೇ ಕನ್ನಡಿಗರ, ಕರ್ನಾಟಕದ ಮನೆಮಾತಾದವರು ನಯನ. ನಯನ ಅವರಿಗೆ ಸಿನಿಮಾಗಳು ಹೊಸದೇನಲ್ಲ. ಅವರ ಅಭಿನಯದ ಚಿತ್ರವೊಂದು ಈಗಾಗಲೇ ಬಿಡುಗಡೆಯಾಗಿದೆ. ಹಲವು ಚಿತ್ರಗಳು ಕೈಲಿವೆ. ಹೀಗಿರುವಾಗಲೇ ನಯನ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅಭಿನಯದ ಚಿತ್ರದಲ್ಲಿ ನಯನಾ ನಾಯಕಿಯೇನಲ್ಲ. ಆದರೆ, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಯನ ನಟಿಸುವುದು ಪಕ್ಕಾ ಆಗಿದೆ.

ಇದರ ಜೊತೆಯಲ್ಲೇ ಕುರಿ ಪ್ರತಾಪ್ ನಾಯಕರಾಗಿ ನಟಿಸುತ್ತಿರುವ ಮಿಸ್ಟರ್ ಜೈ ಚಿತ್ರಕ್ಕೆ ನಯನ ನಾಯಕಿಯಾಗಿ ಕೂಡಾ ನಟಿಸುತ್ತಿದ್ದಾರೆ.

 

 

 

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery