` ಮಾಸ್ಟರ್ ಆಗುತ್ತಿದ್ದಾರೆ ಚಂದನ್ ಶೆಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chandan shetty to judge dance realty show
Chandan Shetty Image

ಬಿಗ್‍ಬಾಸ್ ವಿನ್ನರ್ ಆದ ಮೇಲೆ ಚಂದನ್ ಶೆಟ್ಟಿ ಅವರ ಅಭಿಮಾನಿಗಳ ಸಂಖ್ಯೆ ಡಬ್ಕುಡಬಲ್ ಆಗಿಬಿಟ್ಟಿದೆ. ಚಂದನ್ ಶೆಟ್ಟಿಗೆ ಸಿನಿಮಾ ಕಡೆಯಿಂದಲೂ ಆಫರ್ ಬರುತ್ತಿವೆ. ಹೀಗಿರುವಾಗಲೇ ಕಿರುತೆರೆಯ ರಿಯಾಲಿಟಿ ಶೋವೊಂದಕ್ಕೆ ಚಂದನ್ ಶೆಟ್ಟಿ ಮೇಷ್ಟ್ರಾಗಿ ಹೋಗುತ್ತಿದ್ದಾರೆ.

ಕಲರ್ಸ್ ಕನ್ನಡದ ಮಾಸ್ಟರ್ ಡಾನ್ಸರ್ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ ನ್ಯಾಯಮೂರ್ತಿ. ಶ್ರುತಿ ಹರಿಹರನ್, ಮಯೂರಿ ಜೊತೆ ಚಂದನ್ ಶೆಟ್ಟಿ ಕೂಡಾ ಇರಲಿದ್ದಾರೆ. ಅಕುಲ್ ಬಾಲಾಜಿ ನಿರೂಪಣೆಯಿರಲಿದೆ.

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery