` ದೇವ್ರಂತ ಮನುಷ್ಯ ಥಿಯೇಟರಲ್ಲಿ ಸಿಕ್ಕೇ ಸಿಗ್ತಾನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
devarantha manushya image
Pratham in Devarantha Manushya

ದೇವ್ರಂಥ ಮನುಷೈ. ಒಳ್ಳೆ ಹುಡುಗ ಪ್ರಥಮ್ ಅಭಿನಯದ ಚಿತ್ರದ ಟ್ಯಾಗ್‍ಲೈನ್, ಸಂಜೆ ಮೇಲೆ ಸಿಗ್ಬೇಡಿ ಅನ್ನೋದು. ಹೀಗಿದ್ರೂ ಪ್ರಥಮ್ ಇದೇ ವಾರದಿಂದ ಥಿಯೇಟರಿನಲ್ಲಿ ಸಿಗ್ತಾರೆ. ಪ್ರಥಮ್ ಸಿಗದೇ ಹೋದರೂ ಅಪ್ಪಟ ದೇವ್ರಂತಾ ಮನುಷ್ಯ ಸಿಕ್ಕೋದು ಗ್ಯಾರಂಟಿ. ಇದೇ ವಾರ ಚಿತ್ರ ರಿಲೀಸ್ ಆಗ್ತಾ ಇದೆ.

ಚಿತ್ರದ ಕಥೆ, ಚಿತ್ರಕಥೆಯ ಸಸ್ಪೆನ್ಸ್ ಹಾಗೆಯೇ ಇದೆ. ನಾಯಕಿಯಾಗಿ ವೈಷ್ಣವಿ ನಟಿಸಿದ್ದಾರೆ. ಪಂಚಿಂಗ್ ಡೈಲಾಗುಗಳಿಂದಲೇ ಕಿಕ್ಕು ಹತ್ತಿಸಿದ್ದ ದೇವ್ರಂಥಾ ಮನುಷ್ಯ, ಯೂಟ್ಯೂಬ್‍ನಲ್ಲಿ ಭರ್ಜರಿ ಹಿಟ್ಸ್ ಗಿಟ್ಟಿಸಿತ್ತು. ಅದೇ ಲೆಕ್ಕ ನೋಡಿದರೆ, ಪ್ರಥಮ್ ಮೊದಲ ಎಸೆತದಲ್ಲೇ ಸೆಂಚುರಿ ಹೊಡೆಯೋದು ಗ್ಯಾರಂಟಿ.

 

India Vs England Pressmeet Gallery

Odeya Audio Launch Gallery