` ಮಂಜರಿ ಹಾರರ್ ಆದ್ರೆ, ಫ್ರೆಂಡ್‍ಶಿಪ್ಪು ಸೂಪರ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
manjari still
Manjari Movie Image

ಮಂಜರಿ ಅನ್ನೋ ಹಾರರ್ ಸಿನಿಮಾದ ಲುಕ್ಕು, ಟ್ರೇಲರ್ ಭಯ ಹುಟ್ಟಿಸುತ್ತಿರುವುದು ಸತ್ಯ. ಅದರಲ್ಲೂ ಇಷ್ಟು ದಿನ ಮುದ್ದು ಮುದ್ದು ಪಾತ್ರಗಳಲ್ಲೇ ಕಾಣಿಸುತ್ತಿದ್ದ ರೂಪಿಕಾ, ಈ ಚಿತ್ರದಲ್ಲಿ ಕಣ್ಣನ್ನು ಇಷ್ಟಗಲ ಮಾಡಿ ಕೊಡುತ್ತಿರುವ ಲುಕ್ಕಿಗೇ ಭಯ ಬೀಳಿಸುವ ತಾಕತ್ತಿದೆ.

ಆದರೆ, ನಾವೀಗ ಹೇಳ್ತಿರೋದು ಹಾರರ್ ಕಥೆಯಲ್ಲ. ಹಾರರ್ ಮಂಜರಿಯ ಹಿಂದೆ ಹೃದಯ ಮಿಡಿಯುವ ಗೆಳೆತನದ ಕಥೆಯೂ ಇದೆ. ಚಿತ್ರದ ನಿರ್ಮಾಪಕರು ಕಿರಣ್ ಮತ್ತು ಶಂಕರ್. ವಿಶೃತ್ ನಾಯ್ಕ್ ನಿರ್ದೇಶನದ ಈ ಚಿತ್ರವನ್ನು 3 ಭಾಗಗಳಲ್ಲಿ ತೆರೆಗೆ ತರಲಾಗುತ್ತಿದೆ. ಮೊದಲ ಭಾಗ ಈ ವಾರ ಬಿಡುಗಡೆ.

ಗೆಳೆಯ ವಿಶ್ವತ್‍ಗಾಗಿ ಅವರ ಇನ್ನಿಬ್ಬರು ಗೆಳೆಯರು ಬಂಡವಾಳ ಹೂಡಿರುವುದೇ ಚಿತ್ರದ ವಿಶೇಷ. ಪ್ರತಿಯೊಬ್ಬ ಗೆಳೆಯರಿಗೂ ಸ್ಫೂರ್ತಿಯಾಗಬಲ್ಲ ಕಥೆಯಿದು. ಅವರಿಲ್ಲದೇ ಇದ್ದಿದ್ದರೆ, ಈ ಚಿತ್ರ ಸಿದ್ಧವಾಗುತ್ತಲೇ ಇರಲಿಲ್ಲ ಎಂದು ನೆನಪಿಸಿಕೊಳ್ತಾರೆ ನಿರ್ದೇಶಕರು. 

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery