` ದುನಿಯಾ ವಿಜಿ ಪುತ್ರನ ಸಖತ್ ಎಂಟ್ರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
samrat vijay's first look in kusthi
Samrat Vijay In Kusthi

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದುನಿಯಾ ವಿಜಯ್ ಅವರಿಗೆ ಈ ವರ್ಷದ ಹುಟ್ಟುಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್. ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸಿನಿಮಾ ಎಂಟ್ರಿಯ ಲುಕ್ ಹೊರಬಿದ್ದಿದೆ. ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದಲ್ಲಿ ವಿಜಿ ಪುತ್ರ ಸಾಮ್ರಾಟ್ ಕೂಡಾ ನಟಸುತ್ತಿದ್ದಾನೆ.

ದುನಿಯಾ ವಿಜಯ್ ಪೈಲ್ವಾನ್ ಪಾತ್ರದಲ್ಲಿದ್ದರೆ, ಚಿಕ್ಕ ಹುಡುಗನಾಗಿದ್ದಾಗಿನ ಅಪ್ಪನ ಪಾತ್ರವನ್ನು ಮಗ ಸಾಮ್ರಾಟ್ ವಿಜಯ್ ಮಾಡಲಿದ್ದಾರೆ. ಮೈತುಂಬಾ ಅಖಾಡದ ಮಣ್ಣು ಮೆತ್ತಿಕೊಂಡಿರುವ, ಕುಸ್ತಿಪಟುವಿನ ಗೆಟಪ್‍ನಲ್ಲಿರುವ ಸಾಮ್ರಾಟ್, ಅಪ್ಪನನ್ನೂ ಮೀರಿಸುವಂತೆ ಮೈಕಟ್ಟು ತೋರಿಸುತ್ತಿದ್ದಾನೆ. ಇನ್ನೂ ಚಿಕ್ಕ ಹುಡುಗ. ಮುಂದಿನ ದಿನಗಳಲ್ಲಿ ದೊಡ್ಡ ಯಶಸ್ಸು ಸಾಧಿಸುವ ಸೂಚನೆಯಂತೂ ಇದೆ.

Related Articles :-

ಮರಿ ಪೈಲ್ವಾನ್ ಆಗಿ ಬರ್ತಾನೆ ಜ್ಯೂ.ದುನಿಯಾ ವಿಜಿ

The Terrorist Movie Gallery

Thayige Thakka Maga Movie Gallery