ನನ್ನ ಮುಂದಿನ ಚಿತ್ರ ಕೂಡಾ ಸ್ಟಾರ್ ನಟರ ಜೊತೆ ಎಂದಿದ್ದರು ರಶ್ಮಿಕಾ ಮಂದಣ್ಣ. ಅದು ಯಾರು..? ಯಾವ ಸಿನಿಮಾ ಅನ್ನೋದನ್ನು ಗುಟ್ಟಾಗಿಯೇ ಇಟ್ಟಿದ್ದರು. ಈಗ ಆ ಗುಟ್ಟು ರಟ್ಟಾಗಿದೆ.
ರಶ್ಮಿಕಾ ಮಂದಣ್ಣ ದರ್ಶನ್ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಕುರುಕ್ಷೇತ್ರ ಚಿತ್ರದ ನಂತರ ಶೈಲಜಾ ನಾಗ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿರುವ ದರ್ಶನ್‍ಗೆ ರಶ್ಮಿಕಾ ನಾಯಕಿ. ಬಿ.ಕುಮಾರ್ ನಿರ್ದೇಶನದ ಚಿತ್ರ, ಇದೇ ತಿಂಗಳು ಸೆಟ್ಟೇರಲಿದೆ.
Related Articles :-