` ಆತ್ಮಸಂಗಾತಿಗೆ ಕಿಚ್ಚನ ಹೃದಯಗೀತೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep wishes his wife priya
Sudeep, Priya Sudeep Image

ನನ್ನ ಜೀವನದ ಶಕ್ತಿ, ಸ್ಫೂರ್ತಿ, ನನ್ನ ತಾಳ್ಮೆಯ ಹಿಂದಿನ ಪ್ರೇರಣೆ, ನನ್ನ ಗೌರವ, ನನ್ನ ಹೆಮ್ಮೆಯ ಆತ್ಮಸಂಗಾತಿಯೇ ನಿನಗೆ ಶುಭವಾಗಲಿ. ಹುಟ್ಟುಹಬ್ಬದ ಶುಭಾಶಯಗಳು. ಸದಾ ಪ್ರೀತಿಸೋಣ

ಕಿಚ್ಚ ಸುದೀಪ್ ಇಂಥಾದ್ದೊಂದು ಹೃದಯಗೀತೆಯಂತ ಶುಭ ಹಾರೈಕೆ ನೀಡಿರುವುದು ತಮ್ಮ ಪತ್ನಿ ಪ್ರಿಯಾಗೆ. ಇಂದು ಕಿಚ್ಚು ಸುದೀಪ್ ಅವರ ಮನ ಮೆಚ್ಚಿದ ಮಡದಿಯ ಹುಟ್ಟುಹಬ್ಬ. ಶುಭಾಶಯಗಳು.

I Love You Movie Gallery

Rightbanner02_butterfly_inside

Paddehuli Movie Gallery