ರಕ್ಷಿತ್ ಶೆಟ್ಟಿ ಅವರ ಲವ್ ಈಗ ಸೀಕ್ರೆಟ್ ಏನಲ್ಲ. ರಶ್ಮಿಕಾ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ರಕ್ಷಿತ್ ಶೆಟ್ಟಿ, ಈಗ ಮತ್ತೆ ಲವ್ವಿಗೆ ಬಿದ್ದಿದ್ದಾರೆ. ಹೊಸ ಹುಡುಗಿ ಅಂದ್ಕೋಬೇಡಿ. ಒನ್ಸ್ ಎಗೇಯ್ನ್ ಅದೇ ರಶ್ಮಿಕಾ ಮಂದಣ್ಣನವರ ಜೊತೆಯಲ್ಲಿ.
ಚಮಕ್ ಚಿತ್ರದಲ್ಲಿ ರಶ್ಮಿಕಾ ಅವರ ಪರ್ಫಾರ್ಮೆನ್ಸ್ ನೋಡಿ ಫಿದಾ ಆಗಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಅವರ ಜೊತೆ ಮತ್ತೊಮ್ಮೆ ಲವ್ವಿಗೆ ಬಿದ್ದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.