` ಜಾಕಿ ಭಾವನಾ ಮದುವೆ ಡಿ.22ಕ್ಕೆ. ಎಲ್ಲಿ ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jackie bhavana
Naveen, Bhavana Image

ಕನ್ನಡದಲ್ಲಿ ಇಂದಿಗೂ ಜಾಕಿ ಭಾವನಾ ಎಂದೇ ಗುರುತಿಸಿಕೊಳ್ಳುವ ಮಲಯಾಳಿ ಚೆಲುವೆ ಭಾವನಾರ ಮದುವೆ ಡೇಟ್ ಫಿಕ್ಸ್ ಆಗಿದೆ. ಡಿ.22ಕ್ಕೆ ಮದುವೆ. ಹುಡುಗ ಕನ್ನಡದವರೇ. ನಿರ್ಮಾಪಕ ನವೀನ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ ಭಾವನಾ. ಮದುವೆ ನಡೆಯುತ್ತಿರುವುದು ಕೇರಳದ ತ್ರಿಶೂರ್‍ನಲ್ಲಿ.

ಮದುವೆ ಸಮಾರಂಭಕ್ಕೆ ಅತ್ಯಂತ ಆಪ್ತ ಸ್ನೇಹಿತರು ಹಾಗೂ ಬಂಧುಗಳಿಗಷ್ಟೇ ಆಹ್ವಾನ ನೀಡಲಾಗಿದೆ. ಕೇರಳ ಚಿತ್ರರಂಗದ ಬಹುತೇಕ ಕಲಾವಿದರು ಭಾಗವಹಿಸಲಿದ್ದಾರೆ. ಮದುವೆ ಸುದ್ದಿಯನ್ನು ಅಧಿಕೃತವಾಗಿ ಹೇಳಬೇಕಿರುವುದು ಭಾವನಾ ಮತ್ತು ನವೀನ್. 

Geetha Movie Gallery

Ombattane Dikku Launch Meet Gallery