` ಶಂಕರ್‍ನಾಗ್ ಅಭಿಮಾನಿಗಳಿಂದ `ಮಯೂರ' ಕೇಕ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dr raj 3d cake
Mayura Cake In Kanteerva Stadium

ಡಾ.ರಾಜ್ ಕುಮಾರ್ ಅವರನ್ನು ನವರಸಗಳಲ್ಲೂ ನೋಡಿರುವ ಅಭಿಮಾನಿಗಳು ಈ ವೇಷದಲ್ಲಿ ನೋಡಿರಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿರುವ ಪ್ರತಿಮೆ ಅಂತಿಂಥಾ ಪ್ರತಿಮೆಯಲ್ಲ. ಕೇಕ್‍ನ ಪ್ರತಿಮೆ. 42ನೇ ಅಂತಾರಾಷ್ಟ್ರೀಯ ಕೇಕ್ ಸಮ್ಮೇಳನಕ್ಕಾಗಿ ಶಂಕರ್‍ನಾಗ್ ಅಭಿಮಾನಿಗಳು ರೂಪಿಸಿರುವ ಡಾ.ರಾಜ್ ಪ್ರತಿಮೆ.

ಈ ಕೇಕ್ 5.7 ಅಡಿ ಎತ್ತರವಿದೆ. ಅಣ್ಣಾವ್ರು ಕೂಡಾ ಇಷ್ಟೇ ಎತ್ತರವಿದ್ದರು. ಶಂಕರ್‍ನಾಗ್ ಅಭಿಮಾನಿ ಟ್ರಸ್ಟ್ ರೂಪಿಸಿರುವ ಈ ಮಯೂರ ಕೇಕ್‍ನ್ನು ಇಂದು ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಚಿತ್ರಲೋಕ ಸಂಪಾದಕ ಕೆ.ಎಂ. ವೀರೇಶ್ ಭಾಗವಹಿಸಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery