` ಸೆಲ್ಫಿಗೆ ಪೋಸ್ ಕೊಡ್ಲಿಲ್ಲ ಅಂತ ಹೀರೋಗೆ ಹೊಡೆದ್ರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arjun deekshith shetty
Deekshith Shetty Image

ನಾಗಿಣಿ, ಕನ್ನಡದ ಹಿಟ್ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯ ಹೀರೋ ದೀಕ್ಷಿತ್ ಶೆಟ್ಟಿ. ಬೆಂಗಳೂರಿನ ವಿಜಯನಗರದ ಕಡೆ ಹೋಗುತ್ತಿದ್ದಾಗ ಮೂವರು ಅಭಿಮಾನಿಗಳು ದೀಕ್ಷಿತ್‍ರನ್ನು ಹಿಂಬಾಲಿಸಿ ಬಂದಿದ್ದಾರೆ. ಸೆಲ್ಫಿಗಾಗಿ ಪೀಡಿಸಿದ್ದಾರೆ. 

ಆದರೆ, ಕುಡಿದ ಮತ್ತಿನಲ್ಲಿದ್ದವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ದೀಕ್ಷಿತ್ ಒಪ್ಪದೇ ಇರುವುದೇ ಗಲಾಟೆಗೆ ಕಾರಣವಾಗಿದೆ. ಆ ಅಭಿಮಾನಿಗಳು ದೀಕ್ಷಿತ್‍ರ ಕಾರ್‍ನ ಗಾಜು ಒಡೆದು, ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery