` ಮನ ಮೆಚ್ಚಿದ ಹುಡುಗಿಯ ಮಗಳು ಬಂದರು ದಾರಿ ಬಿಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudharani's daughter nidhi
Sudharani, Nidhi Image

ಸುಧಾರಾಣಿ, ಕನ್ನಡಿಗರ ಮನ ಮೆಚ್ಚಿದ ಹುಡುಗಿ. ಮೈಸೂರು ಮಲ್ಲಿಗೆ. 12ನೇ ವಯಸ್ಸಿನಲ್ಲಿ ಆನಂದ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಧಾರಾಣಿ, ಇಂದಿಗೂ ಅದೇ ನಗು, ಸೌಂದರ್ಯ ಉಳಿಸಿಕೊಂಡಿದ್ದಾರೆ. ಅವರಿಗೆ 17 ವರ್ಷದ ಮಗಳಿದ್ದಾರೆ ಎಂದರೆ ನಂಬುವುದು ಕಷ್ಟ. 

ಆದರೆ ಈಗ ಆ 17 ವರ್ಷದ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಧರ್ಮ ಕೀರ್ತಿರಾಜ್ ನಟನೆಯ `ಇದು ಚಕ್ರವ್ಯೂಹ' ಚಿತ್ರದಲ್ಲಿ ಸುಧಾರಾಣಿ ಅವರ ಮಗಳು ನಿಧಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸುಧಾರಾಣಿ ಜೊತೆ ಜಾಹೀರಾತಿನಲ್ಲಿ ನಟಿಸಿದ್ದ ನಿಧಿ, ಈಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ವಿಶೇಷ ಎಂದರೆ, ಈ ಚಿತ್ರದಲ್ಲಿ ಸುಧಾರಾಣಿ ರಿಯಲ್ ಮಗಳಿಗೆ ರೀಲ್ ಅಮ್ಮನಾಗಿಯೂ ನಟಿಸುತ್ತಿರುವುದು ವಿಶೇಷ. ನಿಧಿಗೊಂದು ಗುಡ್‍ಲಕ್ ಹೇಳೋಣವೇ..

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery