` ಟೈಟಲ್ ನೆಗೆಟಿವ್..ಕಥೆ ಪಾಸಿಟಿವ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
negative title but positive story
Priya Hassan In Smuggler

ಪ್ರಿಯಾ ಹಾಸನ್ ಅಭಿನಯದ ಸ್ಮಗ್ಲರ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಒಂದು ಲೆಕ್ಕದಲ್ಲಿ ನೋಡಿದರೆ, ಅದು ಪಕ್ಕಾ ನೆಗೆಟಿವ್ ಟೈಟಲ್ ಸಿನಿಮಾ. ಆದರೆ, ಕಥೆಯಲ್ಲಿ ಪಾಸಿಟಿವ್ ಸಂದೇಶವಿದೆ ಎಂದಿದ್ದಾರೆ ಪ್ರಿಯಾ.

ನಾಯಕಿಯೊಬ್ಬರು ಇಂಥ ನೆಗೆಟಿವ್ ಶೇಡ್ ಚಿತ್ರದಲ್ಲಿ ನಟಿಸುವುದು ವಿಶೇಷ. ಚಿತ್ರದ ಟೈಟಲ್‍ನಲ್ಲಿ ನೆಗೆಟಿವ್ ಶೇಡ್ ಇದ್ದರೂ, ಪಾತ್ರ, ಚಿತ್ರ ವಿಭಿನ್ನವಾಗಿದೆ. ಚಿತ್ರಕಥೆಯೇ ವಿಶೇಷವಾಗಿದೆ. ಸಿನಿಮಾದಲ್ಲಿ ಒಂದು ದೊಡ್ಡ ಜರ್ನಿ ಇದೆ ಎಂದು ಹೇಳಿಕೊಂಡಿದ್ದಾರೆ ಪ್ರಿಯಾ ಹಾಸನ್.

#

I Love You Movie Gallery

Rightbanner02_butterfly_inside

Yaana Movie Gallery