` ಓ ಪ್ರಿಯಾ.. ಪ್ರಿಯಾ.. 7 ವರ್ಷದ ನಂತರ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
smuggler movie imae
Priya Hassan In Smuggler

ಪ್ರಿಯಾ ಹಾಸನ್ ಅವರ ಸ್ಮಗ್ಲರ್ ಚಿತ್ರ ಇದೇ ವಾರ ತೆರೆಗೆ ಬರ್ತಾ ಇದೆ. ಈ ಚಿತ್ರ ಪ್ರಿಯಾ ಅವರಿಗೆ ತುಂಬಾನೇ ಇಂಪಾರ್ಟೆಂಟ್. 7 ವರ್ಷಗಳ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸುತ್ತಿರುವುದು ವಿಶೇಷ. 

ಜಂಭದ ಹುಡುಗಿ ಹಾಗೂ ಬಿಂದಾಸ್ ಹುಡುಗಿ ಚಿತ್ರಗಳನ್ನು ನಾನೇ ನಿರ್ಮಾಣ ಮಾಡಿದ್ದೆ. ಚಿತ್ರಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಸ್ಮಗ್ಲರ್ ಬರುತ್ತಿದೆ. ಚಿತ್ರದ ಎಲ್ಲ ವಿಭಾಗಗಳಲ್ಲಿ ನನ್ನದೇ ಸ್ಟೈಲ್‍ನಲ್ಲಿ ಕೆಲಸ ಮಾಡಿದ್ದೇನೆ. ಚಿತ್ರದಲ್ಲಿ ಸ್ಮಗ್ಲರ್ ಪಾತ್ರ ಮಾಡಿದ್ದೇನೆ. ಅಲ್ಲೊಂದು ಟ್ವಿಸ್ಟ್ ಇದೆ ಎಂದು ಹೇಳಿ ಕುತೂಹಲ ಹುಟ್ಟಿಸುತ್ತಾರೆ ಪ್ರಿಯಾ ಹಾಸನ್.

Shivarjun Movie Gallery

KFCC 75Years Celebrations and Logo Launch Gallery