` ಸಂಜನಾ ಮಗನ ಹೊಸ ಫೇಸ್‍ಬುಕ್ ಪೇಜ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Sanjana starts fb page for her son
Sanjana Image

ಗಂಡ ಹೆಂಡತಿ ಖ್ಯಾತಿಯ ಸಂಜನಾ, ಮದುವೆ ಆಗಿದ್ದು ಯಾವಾಗ..? ಮಗ ಬೇರೆ ಇದ್ದಾನಾ ಎಂಬ ಕನ್‍ಫ್ಯೂಸ್ ಬೇಡ. ಅವರಿಗೆ ಮಗ ಇರುವುದು ಹೌದು. ಆ ಮಗನ ಹೆಸರು ಸುಲ್ತಾನ್. ವಯಸ್ಸು ಇನ್ನೂ 8 ತಿಂಗಳು. ಏನಿಲ್ಲ ಅಂದ್ರೂ 20 ಕೆಜಿಗೂ ಹೆಚ್ಚು ತೂಕವಿದ್ದಾನೆ. ಮತ್ತೆ ಮತ್ತೆ ಕನ್‍ಫ್ಯೂಸ್ ಆಗಬೇಡಿ. ಇದು ಸಂಜನಾ ಅವರು ಸಾಕಿರುವ ಮುದ್ದು ನಾಯಿಯ ಹೆಸರು. 

ಇದರಲ್ಲಿ ವಿಶೇಷವೇನೆಂದರೆ, ಸಂಜನಾ ತಮ್ಮ ಮಗ ಸುಲ್ತಾನ್‍ಗಾಗಿಯೇ ಒಂದು ಫೇಸ್‍ಬುಕ್ ಪೇಜ್ ಆರಂಭಿಸಿರೋದು. ಬಹುಶಃ ಸಾಕುನಾಯಿಗಾಗಿ ಫೇಸ್‍ಬುಕ್ ಪೇಜ್ ಆರಂಭಿಸಿದ ಮೊದಲ ಕನ್ನಡದ ನಟಿ ಇವರೇ ಇರಬೇಕು. ಇದರ ಜೊತೆಗೆ ನಾಯಿಯೊಂದಿಗೆ ತಾವು ಆಟವಾಡಿರುವ ವಿಡಿಯೋವನ್ನೂ ಕೂಡ ಸಂಜನಾ ಪೋಸ್ಟ್ ಮಾಡಿದ್ದಾರೆ. ನಾಯಿಯೊಂದಿಗೆ ಆಟವಾಡುತ್ತಲೇ ತಮ್ಮ ಪ್ರೊಫೈಲ್‍ನ್ನೂ ಹೇಳಿದ್ದಾರೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery