` ಸ್ಮಗ್ಲರ್ ವೇಷದಲ್ಲಿ ಡೇರಿಂಗ್ ಸ್ಟಾರ್ ಪ್ರಿಯಾ ಹಾಸನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
smuggler movie imae
Priya Hassan In Smuggler

ಪ್ರಿಯಾ ಹಾಸನ್. ಆ್ಯಕ್ಷನ್ ರೋಲ್‍ಗಳಿಂದಲೇ ಖ್ಯಾತಿಗೆ ಬಂದ ನಟಿ, ಈಗ ಸ್ಮಗ್ಲರ್ ಚಿತ್ರದ ಮೂಲಕ ಬರುತ್ತಿದ್ದಾರೆ. ಇದು ಎಂದಿನಂತೆ ಪ್ರಿಯಾ ಸ್ಟೈಲ್ ಸಿನಿಮಾ. ಅಂದರೆ, ಆ್ಯಕ್ಷನ್ ಪ್ರಧಾನ ಚಿತ್ರ. ಹಾಗಂತ, ಲವ್, ಸೆಂಟಿಮೆಂಟ್‍ಗೆ ಜಾಗವೇ ಇಲ್ಲ ಎಂದೂ ಅಲ್ಲ. 

ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಚಿತ್ರ ಬ್ಯಾಂಕಾಕ್‍ನಿಂದ ಶುರುವಾಗಿ, ಬೆಂಗಳೂರಿನಲ್ಲಿ ಕೊನೆಯಾಗುತ್ತೆ. ಇಡೀ ಚಿತ್ರದಲ್ಲಿ ಹಲವು ಶೇಡ್‍ಗಳಲ್ಲಿ ನಟಿಸಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಿಯಾ. 

#

Ayushmanbhava Movie Gallery

Kaurya Song Release Gallery