` ಕಿರಿಕ್ ಪಾರ್ಟಿ ಅಲ್ಲ, ಕಿರ್ರಕ್ ಪಾರ್ಟಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
telugu movie kiraak party
Kirik Party In Telugu

ಕಿರಿಕ್ ಪಾರ್ಟಿ, ಕನ್ನಡದಲ್ಲಿ ದಾಖಲೆ ಬರೆದ ಈ ಚಿತ್ರ ತೆಲುಗಿಗೆ ರೀಮೇಕ್ ಆಗಲಿದೆ ಎಂದು ಸುದ್ದಿಯಾಗಿತ್ತು. ಈಗ ತೆಲುಗು ಕಿರಿಕ್ ಪಾರ್ಟಿಯ ಟೈಟಲ್, ಪೋಸ್ಟರ್ ಬಿಡುಗಡೆಯಾಗಿದೆ. ಕನ್ನಡದ ಕಿರಿಕ್ ಪಾರ್ಟಿ, ತೆಲುಗಿನಲ್ಲಿ ಕಿರ್ರಕ್ ಪಾರ್ಟಿಯಾಗಿದೆ.

ಚಿತ್ರಕ್ಕೆ ಹೀರೋ ಆಗಿರುವುದು ನಿಖಿಲ್. ಹ್ಯಾಪಿಡೇಸ್ ಖ್ಯಾತಿಯ ನಿಖಿಲ್, ಈ ಚಿತ್ರಕ್ಕಾಗಿ 12 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಈ ಚಿತ್ರದ ಮೂಲಕ ಛಾಯಾಗ್ರಹಕ ಅದ್ವೈತ ಗುರುಮೂರ್ತಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ತೆಲುಗಿಗೆ ಎಂಟ್ರಿ ಕೊಡುತ್ತಿದ್ದಾರೆ. 

#

Edakallu GuddadaMele Movie Gallery

Rightbanner02_backasura_inside

Dandupalya 3 Movie Gallery