` ಸಿನಿಮಾ ಆಗುತ್ತಿದ್ದಾರೆ ಪುಟ್ಟಣ್ಣ ಕಣಗಾಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puttanna kangals' life to be mada a movie
Puttanna Kangal Image

ಪುಟ್ಟಣ್ಣ ಕಣಗಾಲ್. ಅವರ ಪ್ರತಿ ಚಿತ್ರವೂ ಕ್ಲಾಸಿಕ್. ಬೆಳ್ಳಿಮೋಡ, ಶರಪಂಜರ, ಗೆಜ್ಜೆಪೂಜೆ, ನಾಗರಹಾವು, ಸಾಕ್ಷಾತ್ಕಾರ, ಮಾನಸ ಸರೋವರ, ಅಮೃತಘಳಿಗೆ.. ಹೀಗೆ ಕನ್ನಡಕ್ಕೆ ಹಲವಾರು ಕ್ಲಾಸ್ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ. ಈಗ ಅವರ ಜೀವನವೇ ಸಿನಿಮಾ ಆಗುತ್ತಿದೆ.

ನಮ್ಮೂರ ಹೈಕ್ಳು ಎಂಬ ಚಿತ್ರ ನಿರ್ದೇಶಿಸಿದ್ದ ಪ್ರಸನ್ನ ಶೆಟ್ಟಿ, ಪುಟ್ಟಣ್ಣ ಅವರ ಜೀವನದ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಬ್ರಹ್ಮ ಎಂಬ ಟೈಟಲ್ ಇಟ್ಟುಕೊಂಡಿರುವ ಪ್ರಸನ್ನ ಶೆಟ್ಟಿ, ಈಗಾಗಲೇ ಪುಟ್ಟಣ್ಣನವರ ಪತ್ನಿ ಹಾಗೂ ಮಕ್ಕಳ ಜೊತೆ ಮಾತುಕತೆಯನ್ನೂ ನಡೆಸಿದ್ದಾರಂತೆ.

ಆ ಚಿತ್ರದಲ್ಲಿ ಡಾ.ರಾಜ್, ವಿಷ್ಣು, ಅಂಬರೀಷ್, ಆರತಿ, ಕಲ್ಪನಾ ಹೀಗೆ.. ಅವರ ಚಿತ್ರಜೀವನದ ಮಹತ್ವದ ಕಲಾವಿದರು, ಅವರ ಜೊತೆಗಿನ ಸಂಬಂಧಗಳೆಲ್ಲ ಪಾತ್ರಗಳಾಗಿ ಬರಲಿವೆಯಂತೆ. 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery