` ದರ್ಶನ್ ಮಗ ಕರಾಟೆ ಕಿಂಗ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's son is a karate kid
Darshan's Son Vineesh

ಅಪ್ಪ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆದರೆ, ಮಗ ವಿನೀಶ್ ಕರಾಟೆ ಕಿಂಗ್ ಆಗಿಬಿಟ್ಟಿದ್ದಾನೆ. ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ವಿನೀಶ್, ಅಪ್ಪನ ಹೆಸರುಳಿಸುವ ಕೆಲಸ ಮಾಡಿದ್ದಾನೆ.

ಮಗನ ಓದಿನ ವಿಚಾರದಲ್ಲಿ ದರ್ಶನ್ ಯಾವುದೇ ಒತ್ತಡ ಹಾಕೋದಿಲ್ಲವಂತೆ. ಆದರೆ, ಮಗನನ್ನು ಪ್ರಾಣಿಗಳ ಜೊತೆ ಆಟವಾಡಿಸಿ, ತಮ್ಮ ಹವ್ಯಾಸವನ್ನು ಮಗನಿಗೂ ಅಂಟಿಸಿದ್ದಾರೆ. ಓದಿನಲ್ಲೂ ಮುಂದಿರುವ ವಿನೀಶ್‍ಗೆ ಓದಿನಲ್ಲಿ ಸಹಾಯ ಮಾಡುವುದು ವಿಜಯಲಕ್ಷ್ಮಿ. 

#

Edakallu GuddadaMele Movie Gallery

Rightbanner02_backasura_inside

Dandupalya 3 Movie Gallery