` ಹೀಗಿದ್ದಾರೆ ಭಾನುಮತಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bhanumathi 's look
Arjun Sarja, Meghana Raj, Darshan In Kurukshetra

ಕುರುಕ್ಷೇತ್ರದಲ್ಲಿ ದುರ್ಯೋಧನ ಹೇಗಿದ್ದಾನೆ ಅನ್ನೋದನ್ನು ನೋಡಿದ್ದವರಿಗೆ ಈಗ ಭಾನುಮತಿಯನ್ನು ನೋಡುವ ಸಮಯ. ಮೇಘನಾ ರಾಜ್ ಕುರುಕ್ಷೇತ್ರದಲ್ಲಿ ಭಾನುಮತಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಸೆಟ್‍ನಲ್ಲಿರುವ ಮೇಘನಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅರ್ಜುನ್ ಸರ್ಜಾ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

ದರ್ಶನ್ ಜೊತೆ ಮೇಘನಾಗೆ ಇದು ಮೊದಲನೇ ಚಿತ್ರ. ಜೊತೆಯಲ್ಲಿ ಅರ್ಜುನ್ ಸರ್ಜಾ ಕೂಡಾ ಇದ್ದಾರೆ. ಚಾಲೆಂಜಿಂಗ್ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಮೇಘನಾ, ಕುರುಕ್ಷೇತ್ರದ ಭಾನುಮತಿ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಿದೆ.

Related Articles :-

ದುರ್ಯೋಧನನಿಗೆ ಮೇಘನಾ ಭಾನುಮತಿ

Padarasa Movie Gallery

Kumari 21 Movie Gallery