` ಉಪ್ಪು ಹುಳಿ ಖಾರದಲ್ಲಿ ರಾಗಿಣಿ ಬುಸ್ ಬುಸ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragini is nagini in uppu huli khara
Ragini Image From Uppu Huli Khara Movie

ಉಪ್ಪು ಹುಳಿ ಖಾರ ಚಿತ್ರದ ತುಂಬಾ ರುಚಿಕಟ್ಟಾದ ಅಡುಗೆಯಿದೆ. ಆ ಅಡುಗೆಗೆ ತುಪ್ಪ ಹಾಕಿದ್ದಾರೆ ಇಮ್ರಾನ್ ಸರ್ದಾರಿಯ. ತುಪ್ಪ ಎಂದರೆ, ತುಪ್ಪದ ಹುಡುಗಿ ಎಂದು ಬೇರೆ ಹೇಳಬೇಕಿಲ್ಲ. 

ಆದರೆ, ಚಿತ್ರದಲ್ಲಿ ತುಪ್ಪದ ಹುಡುಗಿ ಕಾಣಿಸಿಕೊಂಡಿರೋದು ನಾಗಿಣಿ ಅವತಾಋದಲ್ಲಿ. ಇಚ್ಚಾಧಾರಿ ಸ್ವರೂಪಿ ನಾಗಿಣಿಯಾಗಿ ರಾಗಿಣಿ ನಟಿಸಿದ್ದಾರೆ. ನರ್ತಿಸಿದ್ದಾರೆ. ಅದು ಚಿತ್ರದ ವಿಶೇಷ ಹಾಡು.

ಅಂದಹಾಗೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಕಲಾವಿದರ ಕಾಸ್ಟ್ಯೂಮ್ ಮತ್ತು ಸ್ಟೈಲ್. ಆ ಕಲೆಯ ಹಿಂದಿರೋದು ಸಾನಿಯಾ. ಅವರು ಇಮ್ರಾನ್ ಸರ್ದಾರಿಯಾ ಅವರ ಪತ್ನಿ. ಚಿತ್ರದ ಕ್ಯಾರೆಕ್ಟರ್‍ಗಳನ್ನು ವಿವರಿಸಿ, ಅದಕ್ಕೆ ತಕ್ಕಂತೆ ಡ್ರೆಸ್ ಆಯ್ಕೆ ಮಾಡುವಂತೆ ಹೇಳಿದ್ದೆ. ಅವರು ಅದ್ಭುತವಾಗಿ ಮಾಡಿದ್ದಾರೆ ಎಂದಿದ್ದಾರೆ ಇಮ್ರಾನ್.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery