` ಕುರುಕ್ಷೇತ್ರದ ಗದಾಯುದ್ಧಕ್ಕೆ ಸಕಲವೂ ಸಿದ್ಧ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kurukshetra movie image
Darshan In Kurukshetra

ಕುರುಕ್ಷೇತ್ರ ಚಿತ್ರದ ಪ್ರಮುಖ ಆಕರ್ಷಣೆಯೇ ಗದಾಯುದ್ಧ. ದುರ್ಯೋಧನ ಹಾಗೂ ಭೀಮಸೇನರ ನಡುವೆ ನಡೆಯುವ ಈ ಕದನದ ಚಿತ್ರೀಕರಣಕ್ಕೆ ಕುರುಕ್ಷೇತ್ರ ತಂಡ ಸಜ್ಜಾಗಿದೆ. ನವೆಂಬರ್ 24ರಂದು ಗದಾಯುದ್ಧದ ಚಿತ್ರೀಕರಣ ಶುರುವಾಗಲಿದೆ.

ಈಗಾಗಲೇ 150 ದಿನಗಳ ಶೂಟಿಂಗ್ ಪೂರೈಸಿರುವ ಚಿತ್ರತಂಡಕ್ಕೆ, ಈ ಗದಾಯುದ್ಧದ ಚಿತ್ರೀಕರಣ ಅತ್ಯಂತ ಪ್ರಮುಖ ಘಟ್ಟ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇದಕ್ಕಾಗಿಯೇ ವಿಶೇಷ ಸೆಟ್ ಹಾಕಲಾಗಿದೆ. ಏಕಕಾಲದಲ್ಲಿ 3ಡಿ ಹಾಗೂ ಬೇರೆ ಮಾದರಿಯಲ್ಲಿ ಚಿತ್ರೀಕರಿಸುತ್ತಿರುವುದರಿಂದ ವಿಶೇಷ ದೃಶ್ಯದ ಚಿತ್ರೀಕರಣಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery