` ಮತ್ತೆ ಶುರುವಾಯ್ತು ವಿಲನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
the villain shooting re starts
The Villain Shooting In Chikmangluru

ಆ್ಯಮಿ ಜಾಕ್ಸನ್ ಅವರ ವೀಸಾ ಸಮಸ್ಯೆಯಿಂದಾಗಿ ಸ್ವಲ್ಪ ದಿನ ಸ್ಥಗಿತಗೊಂಡಿದ್ದ ದಿ ವಿಲನ್ ಚಿತ್ರದ ಶೂಟಿಂಗ್ ಮತ್ತೆ ಶುರುವಾಗಿದೆ. ಆ್ಯಮಿ ಜಾಕ್ಸನ್ ಮತ್ತೆ ಬಂದಿದ್ದಾರೆ. ಚಿತ್ರತಂಡ ಮತ್ತೆ ಚಿಕ್ಕಮಗಳೂರಿನ ಮಡಿಲು ಸೇರಿದೆ.

ಇನ್ನೂ 4 ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಇದ್ದು, ಕಿಚ್ಚ ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ಜೊತೆಗಿನ ದೃಶ್ಯಗಳನ್ನು ಶೂಟ್ ಮಾಡಿಕೊಳ್ಳಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Related Articles :-

ದಿ ವಿಲನ್ ಆ್ಯಮಿ ಜಾಕ್ಸನ್ ಪ್ರಾಬ್ಲಂ

 

Trayambakam Movie Gallery

Rightbanner02_butterfly_inside

Paddehuli Movie Gallery