` ರಾಗಿಣಿ `ದಿ ಟೆರರಿಸ್ಟ್' ಪ್ರಾಬ್ಲಂ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragini will be terror next
Ragini Image

ನಟಿ ರಾಗಿಣಿ ದ್ವಿವೇದಿ ಟೆರರಿಸ್ಟ್ ಆಗುತ್ತಿದ್ದಾರೆ. ಕನ್‍ಫ್ಯೂಸ್ ಏನೂ ಆಗಬೇಡಿ. ಇದು ಅವರ ಅಭಿನಯದ ಹೊಸ ಚಿತ್ರದ ಟೈಟಲ್. ಪಿ.ಸಿ. ಶೇಖರ್ ನಿರ್ದೇಶನದ, ರಾಗಿಣಿ ನಟಿಸಲಿರುವ ಚಿತ್ರಕ್ಕೆ ಶೇಖರ್ ದಿ ಟೆರರಿಸ್ಟ್ ಅನ್ನೋ ಟೈಟಲ್ ಇಟ್ಟಿದ್ದಾರೆ.

ಚಿತ್ರದ ಟೈಟಲ್ ಲಾಂಚ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಈ ಪದವನ್ನೇ ಫೇಸ್‍ಬುಕ್ ಹಾಗೂ ಟ್ವಿಟರ್‍ನಲ್ಲಿ ಬ್ಲಾಕ್ ಮಾಡಲಾಗಿದೆ. ಅದನ್ನು ಟೈಟಲ್ ರೀತಿ ತೋರಿಸಿದರೆ, ಎಫ್‍ಬಿ ಮತ್ತು ಟ್ವಿಟರ್ ತಿರಸ್ಕರಿಸುತ್ತಿವೆ ಎಂದಿದ್ದಾರೆ ಶೇಖರ್. ಇಷ್ಟಿದ್ದರೂ, ಚಿತ್ರಕ್ಕೆ ಇದೇ ಶೀರ್ಷಿಕೆ ಬೇಕಿತ್ತು ಎಂದಿದ್ದಾರೆ ಶೇಖರ್.

ಚಿತ್ರದ ಟೈಟಲ್ ಉಮೇಶ್ ಬಣಕಾರ್ ಅವರ ಬಳಿ ಇತ್ತಂತೆ. ಅವರಿಂದ ಎನ್‍ಓಸಿ ಪಡೆದು ಈ ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ ಎಂದಿದ್ಧಾರೆ ಶೇಖರ್.

 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery