` ಅಬ್ಬಬ್ಬಾ ಎಂಥಾ ರುಚಿ.. ರೋ..ರೋ..ರೋಮಿಯೋ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ro ro romeo song
Uppu Huli Khara Movie Image

ರೋ..ರೋ.. ರೋಮಿಯೋ.. ಇದು ಉಪ್ಪು ಹುಳಿ ಖಾರ ಚಿತ್ರದ ಹಾಡು. ಆನ್‍ಲೈನ್‍ನಲ್ಲಿ ಟ್ರೆಂಡ್ ಸೃಷ್ಟಿಸಿರುವ ಈ ಹಾಡಿಗೆ ಧ್ವನಿ ನೀಡಿರೋದು ಪುನೀತ್ ರಾಜ್‍ಕುಮಾರ್. ಹಾಡಿಗೆ ಹೆಜ್ಜೆ ಹಾಕಿರೋದು ಹೊಸ ಹುಡುಗ ಶರತ್ ಹಾಗೂ ಅನುಶ್ರೀ.

ಇಮ್ರಾನ್ ಸರ್ದಾರಿಯಾ ನಿರ್ದೇಶನದ ಚಿತ್ರದಲ್ಲಿ ಹಾಡುಗಳು ಅದ್ಧೂರಿಯಾಗಿರುತ್ತವೆ. ಆ ಅದ್ಧೂರಿತನ ಈ ಹಾಡಿನಲ್ಲೂ ಇದೆ. ಅದರಲ್ಲೂ ಅನುಶ್ರೀ ಮತ್ತು ಶರತ್ ಪೈಪೋಟಿಗೆ ಬಿದ್ದಂತೆ ಕುಣಿದಿರುವ ಹಾಡಿನ ತುಣುಕುಗಳೇ ಈಗ ವೈರಲ್ ಆಗಿವೆ. 

ಅಂದಹಾಗೆ ಇದು ಹಾಡಿನ ಮೇಕಿಂಗ್. ಹಾಡಲ್ಲ. ಇನ್ನು ಕಂಪ್ಲೀಟ್ ಹಾಡಿನ ಸ್ಪೆಷಲ್ ರುಚಿ ಹೇಗಿರುತ್ತೋ..?

Shivarjun Movie Gallery

Popcorn Monkey Tiger Movie Gallery