` ತಂಗ್ಯಮ್ಮಂಗೆ ಡೇಟ್ಸ್ ಕೊಟ್ಟ ಶಿವಣ್ಣ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
shivarajkumar agrees to act with radhika
Shivarajkumar, Radhika Image

ಶಿವರಾಜ್ ಕುಮಾರ್ ಅವರ ತಂಗ್ಯಮ್ಮ ಯಾರು ಅನ್ನೋದನ್ನು ಕನ್ನಡ ಚಿತ್ರ ಪ್ರೇಕ್ಷಕರಿಗೆ ಹೇಳಲೇಬೇಕಿಲ್ಲ. ರಾಧಿಕಾ ಕುಮಾರ ಸ್ವಾಮಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ರಾಧಿಕಾ, ಹೊಸ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಶಿವಣ್ಣ ಅವರನ್ನು ನಟಿಸಲು ಕೇಳಿಕೊಂಡಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅದು ಕನ್‍ಫರ್ಮ್ ಆಗಿದೆ. ಬಹುಶಃ, ಮಾರ್ಚ್‍ನಲ್ಲಿ ಚಿತ್ರ ಸೆಟ್ ಏರುವ ಸಾಧ್ಯತೆಯಿದ್ದು, ಬಹಳ ವರ್ಷಗಳ ನಂತರ ಶಿವಣ್ಣ-ರಾಧಿಕಾ ಒಟ್ಟಿಗೇ ತೆರೆ ಹಂಚಿಕೊಳ್ಳಲಿದ್ದಾರೆ.

ಶಿವಣ್ಣ ಡೇಟ್ಸ್ ನೀಡಿದ್ದೇ ಸಂತೋಷ ವಿಷಯ ಎಂದು ಖುಷಿ ಹಂಚಿಕೊಂಡಿದ್ದಾರೆ ರಾಧಿಕಾ.

Ayushmanbhava Movie Gallery

Ellidhe Illitanaka Movie Gallery