` ಮತ್ತೆ ಬಂದರು ಆಯೇಷಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jana gana mana
Ayesha In Jana Gana Mana

ಆಯೇಷಾ. ಕನ್ನಡಕ್ಕೆ ಹೊಸಬರೇನಲ್ಲ. ಥ್ರಿಲ್ಲರ್ ಮಂಜು ನಿರ್ದೇಶನದ ಚಿತ್ರಗಳಲ್ಲಿ ಕರಾಟೆ ಮಾಡುವ ಹುಡುಗಿಯಾಗಿ, ಚೆನ್ನಮ್ಮಳಾಗಿ ನಟಿಸಿರುವ ಆಯೆಷಾ, ಕರಾಟೆಯಲ್ಲಿ ತಮ್ಮಚೇ ಛಾಪು ಮೂಡಿಸಿರುವ ನಟಿ.

ಈಗ ಮತ್ತೊಮ್ಮೆ ಜನಗಣಮನ ಚಿತ್ರದ ಮೂಲಕ ಕನ್ನಡಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿಯೂ ಆಯೆಷಾ ಅವರದ್ದು ಪೊಲೀಸ್ ಆಫೀಸರ್ ಪಾತ್ರ. ಮಹಿಳೆಯರ ಶೋಷಣೆ ವಿರುದ್ಧ ಹೋರಾಡುವ ಪಾತ್ರ. ಶಶಿಕಾಂತ್ ಆನೇಕಲ್ ನಿರ್ದೇಶನದ ಈ ಚಿತ್ರದಲ್ಲಿ 5 ಫೈಟ್ ಸೀನ್‍ಗಳಿವೆಯಂತೆ. ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂನಲ್ಲೂ ತೆರೆ ಕಾಣುತ್ತಿದೆ.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery