` ಸುದೀಪ್ ಪತ್ನಿ ಪ್ರಿಯಾರ ಹೊಸ ದಾಖಲೆ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
priya sudeep's new record
Priya Sudeep's New Record

ಕಿಚ್ಚ ಸುದೀಪ್ ದಿನಕ್ಕೊಂದು ದಾಖಲೆ ಬರೆಯುತ್ತಲೇ ಇರುತ್ತಾರೆ. ಆನ್‍ಲೈನ್‍ನಲ್ಲಿ ಸದಾ ಆಕ್ಟಿವ್ ಆಗಿರುವ ಸುದೀಪ್, 1.3 ಮಿಲಿಯನ್‍ಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಕಲಾವಿದ. ಆದರೆ, ಇದು ಸುದೀಪ್ ಕಥೆಯಲ್ಲ. ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರ ಕಥೆ. 

ಟ್ವಿಟರ್‍ನಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾ ಅವರ ಫಾಲೋವರ್ಸ್ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಇದು ಸ್ವತಃ ಪ್ರಿಯಾ ಅವರಿಗೂ ಅಚ್ಚರಿ ತಂದಿದೆ. ಪತ್ನಿಯ ಫಾಲೋವರ್ಸ್ ಸಂಖ್ಯೆ 50 ಸಾವಿರದ ಗಡಿ ದಾಟಿದ ಬಗ್ಗೆ ಸುದೀಪ್ ಕೂಡಾ ಟ್ವಿಟರ್‍ನಲ್ಲೇ ಶುಭಕೋರಿದ್ದಾರೆ.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery