` ನಾಯಿಗಳ ಜೊತೆ ನಾಯಕನ ಸಾಹಸ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nishabdha 2 and dogs
Nishabdha 2 Poster

ನಿಶ್ಯಬ್ಧ 2, ತೆರೆಗೆ ಬರುತ್ತಿದೆ. ವಿಶೇಷವೆಂದರೆ, ವಿಷ್ಣುವರ್ಧನ್ ಅಭಿನಯದ ಹಳೆಯ ನಿಶ್ಯಬ್ಧದ ಹಾಗೆಯೇ ಈ ಚಿತ್ರದಲ್ಲೂ ನಾಯಿಯೇ ಪ್ರಮುಖ ಪಾತ್ರ. ಚಿತ್ರದಲ್ಲಿ ಎರಡು ನಾಯಿಗಳಿದ್ದು, ಸೆಕೆಂಡ್ ಹಾಫ್‍ನಲ್ಲಿ ನಾಯಿಗಳೇ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವಂತೆ.

ಕಲಾವಿದರ ಜೊತೆ ನಟಿಸುವುದಕ್ಕಿಂತ ನಾಯಿಗಳ ಜೊತೆ ನಟಿಸುವುದೇ ಅತಿ ದೊಡ್ಡ ಸವಾಲು ಎಂದಿದ್ದಾರೆ ನಾಯಕ ರೂಪೇಶ್ ಶೆಟ್ಟಿ. ರೂಪೇಶ್ ವೃತ್ತಿಯಲ್ಲಿ ಆರ್‍ಜೆ. ಗಾಯಕರೂ ಹೌದು. 22 ತುಳು ಆಲ್ಬಂಗಳಿಗೆ ಹಾಡಿದ್ದಾರಂತೆ. ಚಿತ್ರರಂಗದಲ್ಲಿ ನಿಶ್ಯಬ್ಧ-2 ಬ್ರೇಕ್ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ರೂಪೇಶ್ ಶೆಟ್ಟಿ.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery