` ವಿನಯ್ ರಾಜ್‍ಕುಮಾರ್ ಜೊತೆ ಕಿಲಾಡಿ ನಯನಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nayana in ananthu vs nusruth
Comedy Khiladi Nayana, Vinay Rajkumar image

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ನಯನಾ. ಹಾಸ್ಯದಲ್ಲಂತೂ ಎತ್ತಿದ ಕೈ. ಹೀಗಾಗಿಯೇ ಚಿತ್ರರಂಗದಲ್ಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗ ನಯನಾ, ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು V/S ನುಸ್ರತ್‍ನಲ್ಲಿ ನಟಿಸುತ್ತಿದ್ದಾರೆ.

ಅನಂತು.. ಚಿತ್ರದಲ್ಲಿ ಲತಾ ಹೆಗಡೆ ನಾಯಕಿ. ನಯನಾ ಅವರದ್ದು ಶಾಂತಿಲಕ್ಷ್ಮಿ ಎಂಬ ಪಾತ್ರ. ಕಾಮಿಡಿ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಧೀರ್ ನಿರ್ದೇಶನದ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

#

Tagaru Movie Gallery

Prema Baraha Success Meet Gallery