` ಇವರಿಗೆ ಇಷ್ಟು ಸಿಕ್ಕಿರಲಿಲ್ಲ ಎಂಬುದೇ ಅಚ್ಚರಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rajyotsava awards surprise
CM Siddaramaiah Image

ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ 62 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ರಾಜಶೇಖರ್ ಎಂಬುವರಿಗೆ 2ನೇ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂಬುದನ್ನು ಬಿಟ್ಟರೆ, ಅಪಸ್ವರಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು.

ಚಿತ್ರರಂಗಕ್ಕೆ ಈ ಬಾರಿಯ ರಾಜ್ಯೋತ್ಸವ ಅಚ್ಚರಿಯನ್ನಂತೂ ತಂದಿದೆ. ಏಕೆಂದರೆ, ಪಟ್ಟಿಯಲ್ಲಿರುವುದು ಯೇಸುದಾಸ್, ಮುಖ್ಯಮಂತ್ರಿ ಚಂದ್ರು, ಕಾಂಚನಾ ಹಾಗೂ ಹಾಸನ ರಘು ಅವರ ಹೆಸರು. ಹೆಸರು ನೋಡಿದವರಿಗೆ ಅಚ್ಚರಿ ಕಾದಿತ್ತು. ಇವರಿಗೆ ಇಷ್ಟು ದಿನ ರಾಜ್ಯೋತ್ಸವ ಪುರಸ್ಕಾರ ಸಿಕ್ಕಿರಲಿಲ್ಲವಾ..? ಎಂದು ಅಭಿಮಾನಿಗಳು ಹುಬ್ಬೇರಿಸಿದ್ದರು.

ಒಂದಂತೂ ಸತ್ಯ. ಈ ಸಾಧಕರು ಈ ಬಾರಿ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ್ದಾರೆ. ಕೆಲವು ಅಪಸ್ವರಗಳನ್ನು ಹೊರತುಪಡಿಸಿದರೆ, ಬಹುತೇಕರ ಆಯ್ಕೆ ಸಮಾಧಾನಕರವಾಗಿದೆ.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery