` ರಾಜ್ಯೋತ್ಸವಕ್ಕೆ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pratham's new movie title launch
Pratham Image

ಬಿಗ್‍ಬಾಸ್ ಪ್ರಥಮ್, ಒಳ್ಳೆ ಹುಡ್ಗ ಪ್ರಥಮ್ ಅವರ ಹೊಸ ಚಿತ್ರದ ಟೈಟಲ್ ನಾಳೆ ಲಾಂಚ್ ಆಗಲಿದೆ. ಕನ್ನಡದ ಪ್ರಖ್ಯಾತ ನಟರೊಬ್ಬರು ಚಿತ್ರದ ಟೈಟಲ್ ಲಾಂಚ್ ಮಾಡಲಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಹಲವಾರು ಖ್ಯಾತ ನಿರ್ಮಾಪಕರು ಟೈಟಲ್ ಲಾಂಚ್‍ಗೆ ಸಾಕ್ಷಿಯಾಗಲಿದ್ದಾರೆ. ನಾಳೆ ಸಂಜೆ 7 ಗಂಟೆಗೆ ರಾಜ್ಯೋತ್ಸವದ ಪ್ರಯುಕ್ತ ಸಿನಿಮಾದ ಟೈಟಲ್ ಲಾಂಚ್ ಆಗಲಿದ್ದು, ನವೆಂಬರ್‍ನಲ್ಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಪ್ರಥಮ್ ಬಿಲ್ಡಪ್ ಕೊಡೋದ್ರಲ್ಲಿ ಫೇಮಸ್. ತಮ್ಮ ಈ ಹಿಂದಿನ ಚಿತ್ರಗಳಿಗೆ ಸಿಎಂ ಸಿದ್ದರಾಮಯ್ಯನವರನ್ನೇ ಕರೆಸಿದ್ದ, ಯಡಿಯೂರಪ್ಪ ಭಾಗಿಯಾಗುವಂತೆ ಮಾಡಿದ್ದ ಹಾಗೂ ಹೆಚ್.ಎಂ. ರೇವಣ್ಣನವರನ್ನೆ ತಮ್ಮ ಚಿತ್ರದಲ್ಲಿ ಸಿಎಂ ಪಾತ್ರದಲ್ಲಿ ನಟಿಸುವಂತೆ ಒಪ್ಪಿಸಿ ಗೆದ್ದಿರುವ ಪ್ರಥಮ್, ಈ ಚಿತ್ರದಲ್ಲಿ ಏನೇನು ಬಿಲ್ಡಪ್ ಕೊಡಲಿದ್ದಾರೋ.. ನೋಡಬೇಕು.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery