` ಮೊಗ್ಗಿನ ಮನಸ್ಸು ಚೆಲುವೆಗೆ ನ.1ರಂದು ಮದುವೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
moggina manasu manasa
Manasa Engagement

ಮೊಗ್ಗಿನ ಮನಸ್ಸು ಚಿತ್ರದ ಮಾನಸ ಹಸೆಮಣೆ ಏರುತ್ತಿದ್ದಾರೆ. ಮೊಗ್ಗಿನ ಮನಸ್ಸು ಮೂಲಕ ಪರಿಚಯವಾಗಿದ್ದ ಮಾನಸ ನಂತರ ಅಭಿನೇತ್ರಿ, ರೋಜ್ ಸಿನಿಮಾಗಳಲ್ಲಿ ನಟಿಸಿದ್ದ ಮಾನಸಿ, ಬ್ಯುಸಿನೆಸ್‍ಮ್ಯಾನ್ ದೀಪಕ್ ಜೊತೆ ಹಸೆಮಣೆ ಏರುತ್ತಿದ್ದಾರೆ.

ಆಗಸ್ಟ್‍ನಲ್ಲಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದ ಮಾನಸ ಮದುವೆ, ನವೆಂಬರ್ 1ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್‍ನಲ್ಲಿ ನಡೆಯಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery