` ಅನಂತು v/s ನುಸ್ರತ್ ವಿರುದ್ಧ ಕೇಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
case aganist ananthu vs nusruth
Ananthu Vs Nusruth

ವಿನಯ್ ರಾಜ್‍ಕುಮಾರ್ ಆಭಿನಯದ ಅನಂತು v/s ನುಸ್ರತ್ ಕಾನೂನು ಸಮರ ಎದುರಿಸುವ ಸಮಸ್ಯೆಗೆ ಸಿಲುಕಿದೆ. ಚಿತ್ರದ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಚಿತ್ರದ ಫೋಟೋಶೂಟ್‍ನ್ನು ಹೈಕೋರ್ಟ್ ಬಿಲ್ಡಿಂಗ್‍ನಲ್ಲಿ ಮಾಡಿರುವುದು ಕಾನೂನು ಬಾಹಿರ ಎಂದು ವಕೀಲರೊಬ್ಬರು ದೂರು ನೀಡಿದ್ದಾರೆ. ಚಿತ್ರತಂಡ ರಿಲೀಸ್ ಮಾಡಿದ್ದ ಫೋಟೋಗಳು ಹಾಗೂ ಪೋಸ್ಟರ್‍ಗಳನ್ನೇ ದಾಖಲೆಗಳನ್ನಾಗಿ ನೀಡಲಾಗಿದೆ. ಇತ್ತೀಚೆಗೆ ಇದು ವಿವಾದವಾಗಿತ್ತು. ಆದರೆ, ವಕೀಲರ ಪರಿಷತ್ ಇದನ್ನು ಸಮರ್ಥಿಸಿಕೊಂಡಿತ್ತು. 

Johnny Johnny Yes Papa Movie Gallery

Rightbanner02_statement_inside

Dalapathi Movie Gallery