` Pratham Clarifies - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pratham clarifies
Pratham Image

ನೀವು ಹೇಳಿದ ಅಷ್ಟು ಮಾತು ನಿಜ ಸಾರ್.ಯಾರೆ ಬಂದು ಸೆಲ್ಫೀ ಅಂದ್ರೂ ತಗೊತಿನಿ,ನನ್ನ ಮಗನಿಗೆ ಎಷ್ಟು ಧಿಮಾಕು ಅಂತ ಜನ ಮಾತಾಡ್ತಾರೆ.ಅದಕ್ಕೆ ಯಾರೇ ಬಂದರೂ ಸ್ಪಂದಿಸುತ್ತೇನೆ.MLA ಸಿನಿಮಾ ಮುಹೂರ್ತಕ್ಕೆ ಮುಖ್ಯಮಂತ್ರಿ ಗಳನ್ನ ಕರೆಸೋಕೆ ಎಷ್ಟು ಕಷ್ಟ ಪಟ್ಟಿದ್ದೀನಿ ಅಂತ ನನಗೆ ಮಾತ್ರ  ಗೊತ್ತು ಸರ್.

ಇವತ್ತಿಗೂ ನನ್ನ ಹತ್ತಿರ ಕಾರ್ ಇಲ್ಲ ಸರ್.ಬಹಳ ಸರಳವಾಗಿ ಬದುಕುತ್ತಿದ್ದೇನೆ ಸರ್.ಯಾವ demands ಕೇಳಲ್ಲ ನಾನು.ಕಟ್ಟಕಡೆಯದಾಗಿ ಎರಡು ಮಾತು.ನನ್ನ ಕೈಲಿ ಯಾರನ್ನೂ ಬಿಗ್ ಬಾಸ್ ಗೆ ಕಳುಹಿಸೋಕೆ ಆಗಲ್ಲ ಸರ್.ಗಮನ ಸೆಳೆಯುವ ತಂತ್ರಕ್ಕೆ ನಾನ್ಯಾಕೆ react ಮಾಡಲಿ ಹೇಳಿ?ಒಂದು ಸಲ ನಮ್ಮ ತಂಡದ ಜೊತೆ ಮಾತಾಡಿದರೆ ಸತ್ಯ ಗೊತ್ತಾಗುತ್ತದೆ.ಇನ್ಮೇಲೆ ಒಂದಂತು ನಿಜ ಯಾವ ಸಿನಿಮಾ ಗಳನ್ನೂ ಅತಿ ಹೆಚ್ಚು ಆಸಕ್ತಿ ಇಂದ personal care ತಗೊಳಲ್ಲ.ನಿರ್ದೇಶಕರು ಹೇಳಿದಷ್ಟು ಮಾಡ್ತೀನಿ.

ಅಂತು publicity ನೀಡಿ ಬಿಗ್ ಬಾಸ್ ಹೋಗಲು ಚಾನಲ್ ಮುಖ್ಯಸ್ಥರ ಗಮನ ಸೆಳೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅಷ್ಟೇ ಹೇಳೋಕೆ ಸಾಧ್ಯ.ಅಂದ ಹಾಗೆ ಇಷ್ಟು ಸಣ್ಣ ವಿಷಯ contervery ಅನ್ಸುತ್ತಾ?ನೀವೆ ಯೋಚಿಸಿ.ಹೊಟ್ಟೆ ತುಂಬಾ vegitatian ಊಟ ಕೊಟ್ಟರೆ ತಿಂದು ಬಿದ್ಕೊಳೋನು ನಾನು.ಯಾವ demands ಇಲ್ಲಾ ಸರ್.ಧನ್ಯವಾದಗಳು. ನಿಮ್ಮ ಹತ್ತಿರ ಸುಳ್ಳು ಹೇಳಬಾರದು ಅಂತ ನಾನೇ complete details ಇನ್ನು ಅವರ ಪಬ್ಲಿಸಿಟಿ ಆಸೆಗೆ ಸ್ಪಂದಿಸುವುದು,ಬಿಡುವುದು ನಮ್ಮ ಪ್ರೀತಿಯ ಮಾಧ್ಯಮ ಮಿತ್ರರಿಗೆ ಸೇರಿದ್ದು.

Related Articles :-

ಒಳ್ಳೆ ಹುಡುಗ ಪ್ರಥಮ್ ಹಿಂಗೆಲ್ಲ ಆಡ್ತಾರಾ..?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery