` ಕನ್ನಡದಲ್ಲಿ ಅಭಿನಯ ಖುಷಿ ತಂದಿದೆ - ಆರ್ಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arya in rajaratha
Rajaratha

ನಾನ್ ಕಡುವಳ್ ಖ್ಯಾತಿಯ ಆರ್ಯ, ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅವರೀಗ ಕನ್ನಡದ ರಾಜರಥ ಚಿತ್ರದಲ್ಲಿ ನಟಿಸಿದ್ದಾರೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದಲ್ಲಿ ಆರ್ಯ ಅವರಿಗೆ ಪುಟ್ಟ ಆದರೆ, ಪ್ರಮುಖವಾದ ಪಾತ್ರವಿದೆ.

ನಿರ್ದೇಶಕರು ಆರ್ಯ ಅವರಿಗೆ ಫೋನ್ ಮಾಡಿ ಚಿತ್ರದ ಕಥೆಯ ಒನ್ ಲೈನ್ ಹಾಗೂ ಅವರ ಪಾತ್ರದ ಬಗ್ಗೆ ಮರುಮಾತನಾಡದೆ ಒಪ್ಪಿಕೊಂಡರಂತೆ ಆರ್ಯ. ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಿದೆ. ಭಂಡಾರಿ ಕಥೆ ಹೇಳಿದ ರೀತಿ ಹಾಗೂ ಮೇಕಿಂಗ್ ತುಂಬಾನೇ ಹಿಡಿಸಿದೆ ಎಂದಿದ್ದಾರೆ ಆರ್ಯ.

ಒಂದು ವಿಭಿನ್ನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಕನ್ನಡಿಗರು ಇಷ್ಟಪಡುತ್ತಾರೆ ಎಂಬ ಭರವಸೆಯಿದೆ ಎಂದಿದ್ದಾರೆ ಆರ್ಯ.

Related Articles :-

Kollywood Actor Arya Acts In Rajaratha

Shivarjun Movie Gallery

KFCC 75Years Celebrations and Logo Launch Gallery