` ದರ್ಶನ್ 51ನೇ ಚಿತ್ರದ ನಿರ್ದೇಶಕ ಪಿ.ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
p kumar to direct darshan's next
Pon Kumaran, Darshan Image

ವಿಷ್ಣುವರ್ಧನ, ಜೈಲಲಿತಾ, ರಾಜರಾಜೇಂದ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಪಿ.ಕುಮಾರ್, ದರ್ಶನ್ 51ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಮೊದಲು ದರ್ಶನ್ 51ನೇ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ, ಆ ಚಿತ್ರದಲ್ಲಿ ದರ್ಶನ್ ಬಾಕ್ಸರ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ದರ್ಶನ್ 51ನೇ ಚಿತ್ರಕೆಕ ಕುಮಾರ್ ನಿರ್ದೇಶಕ ಎನ್ನುವುದು ಫೈನಲ್ ಆಗಿದೆ.

ದರ್ಶನ್ 51ನೇ ಚಿತ್ರದ ನಿರ್ಮಾಪಕರು ಬಿ.ಸುರೇಶ್ ಮತ್ತು ಶೈಲಜಾ ನಾಗ್. ಮುನಿರತ್ನ ಕುರುಕ್ಷೇತ್ರ ಚಿತ್ರ ಮುಗಿದ ಕೂಡಲೇ ಈ ಚಿತ್ರದಲ್ಲಿ ನಟಿಸೋದಾಗಿ ಖುದ್ದು ದರ್ಶನ್ ಅವರೇ ಹೇಳಿದ್ದಾರೆ. ಥ್ರಿಲ್ಲರ್ ಮತ್ತು ಕಾಮಿಡಿ ಸಬ್ಜೆಕ್ಟ್‍ನಲ್ಲಿ ಗೆದ್ದಿರುವ ಕುಮಾರ್, ದರ್ಶನ್ ಚಿತ್ರವನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ.

ದರ್ಶನ್ ಅವರು ಈ ಹಿಂದೆ ಈ ರೀತಿಯ ಕಥಾಹಂದರದ ಚಿತ್ರದಲ್ಲಿ ನಟಿಸಿಲ್ಲ. ಸಂಪೂರ್ಣ ಫ್ರೆಶ್‍ನೆಸ್ ಇದೆ ಎಂದಿದ್ದಾರೆ ಕುಮಾರ್. ಕಥೆ, ಚಿತ್ರಕಥೆ ಸಿದ್ಧವಾಗಿದೆಯಂತೆ. ದರ್ಶನ್ ಅಭಿಮಾನಿಗಳಿಗೆ ಇದು ಖಂಡಿತಾ ಇಷ್ಟವಾಗುತ್ತದೆ ಎಂದಿದ್ದಾರೆ ಕುಮಾರ್.

Related Articles :-

Pon Kumar To Direct Darshan's 51st Film

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery