Print 
darshan, tarak, dhoni,

User Rating: 1 / 5

Star activeStar inactiveStar inactiveStar inactiveStar inactive
 
tarak link with dhoni and darshan
Dhoni, Darshan Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ರಿಲೀಸ್​ಗೆ ರೆಡಿಯಾಗಿರುವಾಗಲೇ, ಧೋನಿ ಅಭಿಮಾನಿಗಳೂ ಖುಷಿಯಾಗಿದ್ದಾರೆ.ಕಾರಣ ಇಷ್ಟೆ. ತಾರಕ್ ಚಿತ್ರದ ದರ್ಶನ್​ಗೂ, ಟೀಂ ಇಂಡಿಯಾ ಸ್ಟಾರ್ ಧೋನಿಗೂ 7ರ ನಂಟಿದೆ.

ನೀವು ತಾರಕ್ ಚಿತ್ರದ ಪೋಸ್ಟರ್ ನೋಡಿದ್ದರೆ, ರಗ್ಬಿ ಆಟಗಾರ ದರ್ಶನ್ ಜರ್ಸಿ ನಂಬರ್ 7 ಎನ್ನುವುದನ್ನೂ ಗಮನಿಸಿರುತ್ತೀರಿ. ಧೋನಿ ಜರ್ಸಿ ನಂಬರ್ ಕೂಡಾ ಅದೇ. ಧೋನಿ ವಿಶ್ವಕಪ್ ಗೆದ್ದು ತಂದಿದ್ದು ಅದೇ ಜರ್ಸಿ ನಂಬರ್​ನಲ್ಲಿ. ಇದು ಕಾಕತಾಳೀಯವೋ..ಉದ್ದೇಶಪೂರ್ವಕವೋ ಏನೇ ಇರಲಿ..ದರ್ಶನ್ & ಧೋನಿ ಅಭಿಮಾನಿಗಳು ಥ್ರಿಲ್ಲಂತೂ ಆಗಿದ್ದಾರೆ.