` ರಿಲೀಸ್‍ಗೂ ಮೊದಲೇ ದುಬೈಯಲ್ಲಿ ವಿಲನ್ ಅಬ್ಬರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the villain
The Villain creates new history in Saudi

ದಿ ವಿಲನ್, ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‍ನ ಈ ಚಿತ್ರ ಬಿಡುಗಡೆಗೂ ಮೊಲದೇ ಭರ್ಜರಿಯಾಗಿ ಸದ್ದು ಮಾಡ್ತಿದೆ. ಚಿತ್ರದ ಒಂದೊಂದು ಅಪ್‍ಡೇಟ್ ಕೂಡಾ ಕುತೂಹಲ ಕೆರಳಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸುದೀಪ್ ಹುಟ್ಟುಹಬ್ಬದ ದಿನ, ಒಂದು ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು ನಿರ್ದೇಶಕ ಪ್ರೇಮ್.

ಆ ಮೋಷನ್ ಪೋಸ್ಟರ್ ಈಗ ದುಬೈ, ಅಬುದಾಬಿ, ಶಾರ್ಜಾ, ಮಸ್ಕಟ್‍ಗಳಲ್ಲಿ ದಾಖಲೆ ಬರೆದಿದೆ. ಅಲ್ಲಿನ ಚಿತ್ರಮಂದಿರಗಳಲ್ಲಿ ಚಿತ್ರದ ಮೋಷನ್ ಪೋಸ್ಟರ್ ಪ್ರಸಾರವಾಗಿದೆ. ಕನ್ನಡ ಚಿತ್ರವೊಂದರ ಮೋಷನ್ ಪೋಸ್ಟರ್, 

ವಿದೇಶದ ಚಿತ್ರಮಂದಿರಗಳಲ್ಲಿ ಪ್ರಸಾರವಾಗಿರುವುದು ಇದೇ ಮೊದಲು. ಈ ಮೂಲಕ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಮನೋಹರ್ ಮತ್ತೊಂದು ದಾಖಲೆ ಬರೆದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery