` ಮತ್ತೆ ಆಕ್ಟಿಂಗ್‍ಗೆ ಇಳಿದ ಜಗ್ಗೇಶ್ ಪುತ್ರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gururaj jaggesh
Guru Jaggesh in Vishnu Circle

ಇತ್ತೀಚೆಗಷ್ಟೇ ರೌಡಿಯೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಜಗ್ಗೇಶ್ ಅವರ ಮಗ ಗುರುರಾಜ್ ಜಗ್ಗೇಶ್, ಈಗ ಮತ್ತೆ ನಟನೆಗಿಳಿದಿದ್ದಾರೆ. ಗುರುರಾಜ್ ಅಭಿನಯದ ವಿಷ್ಣು ಸರ್ಕಲ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ವಿಷ್ಣು ಅಭಿಮಾನಿಯ ಕಥೆ ಇರುವ ಚಿತ್ರಕ್ಕೆ ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಅನ್ನೋದು ಟ್ಯಾಗ್‍ಲೈನ್. ಹಾಫ್‍ಮೆಂಟಲ್ ಎಂಬ ಚಿತ್ರ ನಿರ್ದೇಶಿಸಿದ್ದ ಲಕ್ಷ್ಮೀ ದಿನೇಶ್, ಈ ಚಿತ್ರಕ್ಕೆ ನಿರ್ದೇಶಕ. ಆರ್.ಬಿ. ನಿರ್ಮಾಣದ ಚಿತ್ರಕ್ಕೆ ಈಗ ಚಾಲನೆ ಸಿಗುತ್ತಿದೆ. ಗುರುರಾಜ್ ಜಗ್ಗೇಶ್ ಮೇಲೆ ನಡೆದಿದ್ದ ಹಲ್ಲೆಯಿಂದಾಗಿ ಚಿತ್ರದ ಮುಹೂರ್ತಕ್ಕೆ ಬ್ರೇಕ್ ಬಿದ್ದಿತ್ತು.

ಈಗ ಮತ್ತೆ ಚಿತ್ರ ಶುರುವಾಗುತ್ತಿದೆ.

Shivarjun Movie Gallery

KFCC 75Years Celebrations and Logo Launch Gallery