Print 
the villain, chikkamangalur

User Rating: 0 / 5

Star inactiveStar inactiveStar inactiveStar inactiveStar inactive
 
the villain shooting in chikkamangalur
The Villain shooting in Chikkamangalur

ದಿ ವಿಲನ್ ಚಿತ್ರದ ಲಂಡನ್, ಬ್ಯಾಂಕಾಕ್ ಶೂಟಿಂಗ್ ಮುಕ್ತಾಯವಾಗಿದೆ. ವಿದೇಶಗಳಲ್ಲಿನ ಶಿವರಾಜ್ ಕುಮಾರ್, ಸುದೀಪ್ ಜೋಡಿಯ ದೃಶ್ಯಗಳನ್ನೂ ಶೂಟ್ ಮಾಡಲಾಗಿದೆ. ಈಗ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ಶುರುವಾಗುತ್ತಿದೆ.

ಮಿಥುನ್ ಚಕ್ರವರ್ತಿ ನಟಿಸಿರುವ ದೃಶ್ಯಗಳನ್ನು ಪೂರೈಸಿರುವ ನಿರ್ದೇಶಕ ಪ್ರೇಮ್, ಇಂದಿನಿಂದ ಚಿಕ್ಕಮಗಳೂರಿನಲ್ಲಿ ಸುದೀಪ್ ಮತ್ತು ಆಮಿ ಜಾಕ್ಸನ್ ದೃಶ್ಯಗಳ ಶೂಟಿಂಗ್ ಮಾಡೋದಾಗಿ ಹೇಳಿಕೊಂಡಿದ್ದಾರೆ.