` ದರ್ಶನ್‍ಗೆ ಹರಿಪ್ರಿಯಾ `ಮಾಯೆ' - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
hari priya image
HariPriya Image from Swami Manikantha

ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾರೆ ಹರಿಪ್ರಿಯಾ. ಚಿತ್ರದಲ್ಲಿ ಹರಿಪ್ರಿಯಾ ಅವರದ್ದು ನರ್ತಕಿಯ ಪಾತ್ರ ಎನ್ನಲಾಗಿತ್ತು. ಈಗ ಚಿತ್ರದ ಇನ್ನೊಂದು ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ಹರಿಪ್ರಿಯಾ ಅವರ ಪಾತ್ರದ ಹೆಸರು ಮಾಯೆ. ದುರ್ಯೋಧನನನ್ನು ಮರಳು ಮಾಡುವ ಮಾಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹರಿಪ್ರಿಯಾ.

ಚಿತ್ರವನ್ನು 3ಡಿಯಲ್ಲಿ ಚಿತ್ರೀಕರಿಸಿರುವುದನ್ನು ಥ್ರಿಲ್ಲಾಗಿ ನೋಡಿರುವ ಹರಿಪ್ರಿಯಾ, ಶೂಟಿಂಗ್ ಮಾನಿಟರ್ ನೋಡುವಾಗಲೂ 3ಡಿ ಕನ್ನಡಕ ಬಳಸುತ್ತಿರುವುದನ್ನು ನೋಡಿ ಬೆರಗಾಗಿದ್ದರಂತೆ. ಒಟ್ಟಿನಲ್ಲಿ ಕುರುಕ್ಷೇತ್ರದ ಒಂದೊಂದು ಸುದ್ದಿಯೂ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery