` ತಮಿಳಿಗೂ ಹೊರಟರು ಸಂಯುಕ್ತಾ ಹೆಗ್ಡೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
samyuktha hegde in tamil movie
Samyuktha Hegde Image

ಕಿರಿಕ್ ಪಾರ್ಟಿ ಚಿತ್ರದ ಆರ್ಯ ಪಾತ್ರದ ಮೂಲಕ ಮನೆಮಾತಾದ ಸಂಯುಕ್ತಾ ಹೆಗ್ಡೆ ಈಗ ಟಾಲಿವುಡ್​ನತ್ತ ಹೊರಟು ನಿಂತಿದ್ದಾರೆ. ತಮಿಳು ಚಿತ್ರದಲ್ಲೊಂದು ಅವಕಾಶ ಸಿಕ್ಕಿದೆ. ಒನ್ಸ್ ಎಗೇಯ್ನ್, ಅದೂ ಕೂಡಾ ಕಿರಿಕ್ ಪಾರ್ಟಿ ಚಿತ್ರದ ರೀಮೇಕ್.

ಈಗಾಗಲೇ ತೆಲುಗಿನಲ್ಲಿ ಕಿರಿಕ್ ಪಾರ್ಟಿ ರೀಮೇಕ್ ಆಗುತ್ತಿದ್ದು, ನಿಖಿಲ್ ಎದುರು ನಟಿಸುತ್ತಿದ್ದಾರೆ ಸಂಯುಕ್ತಾ. ವಿಶೇಷವೆಂದರೆ, ತೆಲುಗು ಕಿರಿಕ್ ಪಾರ್ಟಿಯಲ್ಲೂ ಸಂಯುಕ್ತಾ ಅವರದ್ದು ಆರ್ಯ ಪಾತ್ರ.  ಈಗ ತಮಿಳು ರೀಮೇಕ್​ನಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವ ಸಂಯುಕ್ತಾ ಹೆಗ್ಡೆ, ಅಲ್ಲಿಯೂ ಆರ್ಯ ಪಾತ್ರದಲ್ಲೇ ನಟಿಸಲಿದ್ದಾರೆ ಎಂಬ ಸುದ್ದಿಯಿದೆ.

Yajamana Movie Gallery

Bazaar Movie Gallery