` ದರ್ಶನ್ 51ನೇ ಚಿತ್ರಕ್ಕೆ ಡೈರೆಕ್ಷನ್ - ಪವನ್ ಒಡೆಯರ್ ರೆಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pavan vodeyar to direct darshan;s 52st movie
Pavan Vodeyar, Darshan Image

ಸದ್ಯಕ್ಕೆ ದರ್ಶನ್ ಕುರುಕ್ಷೇತ್ರ ಚಿತ್ರದ ಶೂಟಿಂಗ್‍ನಲ್ಲಿ ಕಂಪ್ಲೀಟ್ ಬ್ಯುಸಿ. ಅದು ದರ್ಶನ್ ಅಭಿನಯದ 50ನೇ ಚಿತ್ರವೂ ಹೌದು. ಹೀಗಿರುವಾಗಲೇ 51ನೇ ಚಿತ್ರಕ್ಕೆ ಆಗಲೇ ವೇದಿಕೆ ಸಿದ್ಧಗೊಳ್ಳುತ್ತಿದೆ. ದರ್ಶನ್ ಅಭಿನಯದ 51ನೇ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಪವನ್ ಒಡೆಯರ್.

ಕುರುಕ್ಷೇತ್ರ ಚಿತ್ರದ ನಂತರ ಪವನ್ ಒಡೆಯರ್ ನಿರ್ದೆಶನದ ಚಿತ್ರ ಸೆಟ್ಟೇರುತ್ತಿದೆ. ಚಿತ್ರದ ಕಥೆಯ ಎಳೆ ದರ್ಶನ್‍ಗೆ ಇಷ್ಟವಾಗಿದೆ. ಚಿತ್ರಕಥೆ ರಚಿಸುವುದರಲ್ಲಿ ಸಂಪೂರ್ಣ ಮಗ್ನನಾಗಿರುವ ಪವನ್, ಸದ್ಯಕ್ಕೆ ಬೇರೆ ಯಾವುದೇ ಯೋಚನೆಯನ್ನೂ ಮಾಡುತ್ತಿಲ್ಲವಂತೆ. ದರ್ಶನ್‍ರ 51ನೇ ಚಿತ್ರದ ಮೇಲೆ ಸಂಪೂರ್ಣ ಗಮನಹರಿಸಿದ್ದಾರಂತೆ.

Chemistry Of Kariyappa Movie Gallery

BellBottom Movie Gallery