ಈ ಚಿತ್ರದಲ್ಲಿ ಮುದ್ದುಕೃಷ್ಣನ ಅವತಾರದಲ್ಲಿ ನಿಂತಿರುವ ಈ ಪುಟಾಣಿ ಈಗ ಸ್ಟಾರ್ ನಟಿ. ಬೇರೆ ಯಾರೂ ಅಲ್ಲ. ನೀರ್ದೋಸೆ ಖ್ಯಾತಿಯ ಹರಿಪ್ರಿಯ. ಆಕೆ ಚಿಕ್ಕ ಹುಡುಗಿಯಾಗಿದ್ದಾಗ ಶಾಲೆಯ ಬಾಲಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ತೆಗೆದಿರುವ ಫೋಟೋ ಇದು.
ಅದನ್ನು ಹರಿಪ್ರಿಯಾ ಅವರೇ ತಮ್ಮ ಟ್ವಿಟರ್ನಲ್ಲಿ ಷೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಆ ಸ್ಪರ್ಧೆಯಲ್ಲಿ ಆಕೆ ಗೆದ್ದಿದ್ದರಂತೆ.