` ಆಗ ಬಾಲಕೃಷ್ಣೆ.. ಈಗ ಸ್ಟಾರ್ ನಟಿ - ಗುರುತಿಸಿದವರಿಗೆ ನೀರ್​ದೋಸೆ ಫ್ರೀ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
star heroine haripriya in childhood
HariPriya

ಈ ಚಿತ್ರದಲ್ಲಿ ಮುದ್ದುಕೃಷ್ಣನ ಅವತಾರದಲ್ಲಿ ನಿಂತಿರುವ ಈ ಪುಟಾಣಿ ಈಗ ಸ್ಟಾರ್ ನಟಿ. ಬೇರೆ ಯಾರೂ ಅಲ್ಲ. ನೀರ್​ದೋಸೆ ಖ್ಯಾತಿಯ ಹರಿಪ್ರಿಯ. ಆಕೆ ಚಿಕ್ಕ ಹುಡುಗಿಯಾಗಿದ್ದಾಗ ಶಾಲೆಯ ಬಾಲಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ತೆಗೆದಿರುವ ಫೋಟೋ ಇದು.

ಅದನ್ನು ಹರಿಪ್ರಿಯಾ ಅವರೇ ತಮ್ಮ ಟ್ವಿಟರ್​ನಲ್ಲಿ ಷೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಆ ಸ್ಪರ್ಧೆಯಲ್ಲಿ ಆಕೆ ಗೆದ್ದಿದ್ದರಂತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery